Friday, 3 December 2010
ಉಪ್ಪಿ ಎಡವಿದ್ದೆಲ್ಲಿ.....?
ಮೊದಲಿಗೆ ಈ ಸಿನಿಮಾದಲ್ಲಿ ಚೆನ್ನಗಿರುವ ಅಂಶಗಳ ಬಗ್ಗೆ ಹೇಳೋದಾದ್ರ ಅದು Title Card ಒಂದೇ, ಅದರಲ್ಲಿರೋ ಉಪ್ಪಿಯ creativity ಸಿನೆಮಾದಲ್ಲಿ ಇಲ್ಲ. ತನ್ನದೇ ಮೂರು ಸಿನಿಮಾ ಸೇರಿಸಿ ಅದೊಕೊಂದು ಹೊಸ climax ಕೊಟ್ಟಿದಾರೆ ಉಪ್ಪಿ. ಮೊದಲ ಸ್ವಲ್ಲ್ಪ ಹೊತ್ತು ಉಪೇಂದ್ರ ಸಿನಿಮಾ ನೋಡಿದಾಗೆ ಹಾಗುತ್ತೆ, ಆಮೇಲೆ ಓಂ ನೆನಪಾಗುತ್ತೆ, interval ನಂತರ A ಕಣ್ಮುಂದೆ ಬರುತ್ತೆ. ಸಿನಿಮಾದ Theme ಚೆನ್ನಾಗಿದೆ ಆದರೆ ಅದೊಕೊಂದು ಕಥೆಯ ರೂಪ ಕೊಡೋದರಲ್ಲಿ ಉಪ್ಪಿ ಎಡವಿದ್ದಾರೆ. ಹಾಡುಗಳಲ್ಲಿ English, Hindi ಚಿತ್ರದ tunes ಗಳು ನುಸುಳಿದೆ, ಸಾಹಿತ್ಯ ಕೂಡ ಚೆನ್ನಾಗಿಲ್ಲ, ಎಲ್ಲಕಿಂತ ಮುಖ್ಯವಾಗಿ ಸಿನೆಮಗೊಂದು Flow ಇಲ್ಲ. ಉಪ್ಪಿ ಚಿತ್ರ ಕಥೆಯ ಹಂತದಲ್ಲೇ ಎಡವಿದ್ದಾರೆ. ಆದರೆ ಸಿನಿಮಾ ತಾಂತ್ರಿಕವಾಗಿ ಚೆನ್ನಾಗಿದೆ, ಸಾಕಷ್ಟು ದುಡ್ಡು ಖರ್ಚುಮಾಡಿರೋದು ಕಾಣುತ್ತೆ, Hair Style really SUPER, ನಯನ ತಾರಾ ಬರಿ ಸಿನಿಮಾ ಪ್ರಚಾರಕಷ್ಟ್ತೆ ಸೀಮಿತ, ಇನ್ನು ಹೇಳೋ ಅಂಥದು ಏನು ಇಲ್ಲ, ನಿಮಗೆ ಸಾಕಷ್ಟು ಸಮಯ ಮತ್ತು ಅದಕಿಂತಲೂ ಮುಖ್ಯವಾಗಿ ತಾಳ್ಮೆ ಇದ್ದಾರೆ ಒಮ್ಮೆ ಹೋಗಿ ಸಿನಿಮಾ ನೋಡಿ......
Subscribe to:
Posts (Atom)