Friday, 3 December 2010

ಉಪ್ಪಿ ಎಡವಿದ್ದೆಲ್ಲಿ.....?





ಮೊದಲಿಗೆ ಈ ಸಿನಿಮಾದಲ್ಲಿ ಚೆನ್ನಗಿರುವ ಅಂಶಗಳ ಬಗ್ಗೆ ಹೇಳೋದಾದ್ರ ಅದು Title Card ಒಂದೇ, ಅದರಲ್ಲಿರೋ ಉಪ್ಪಿಯ creativity ಸಿನೆಮಾದಲ್ಲಿ ಇಲ್ಲ. ತನ್ನದೇ ಮೂರು ಸಿನಿಮಾ ಸೇರಿಸಿ ಅದೊಕೊಂದು ಹೊಸ climax ಕೊಟ್ಟಿದಾರೆ ಉಪ್ಪಿ. ಮೊದಲ ಸ್ವಲ್ಲ್ಪ ಹೊತ್ತು ಉಪೇಂದ್ರ ಸಿನಿಮಾ ನೋಡಿದಾಗೆ ಹಾಗುತ್ತೆ, ಆಮೇಲೆ ಓಂ ನೆನಪಾಗುತ್ತೆ, interval ನಂತರ A ಕಣ್ಮುಂದೆ ಬರುತ್ತೆ. ಸಿನಿಮಾದ Theme ಚೆನ್ನಾಗಿದೆ ಆದರೆ ಅದೊಕೊಂದು ಕಥೆಯ ರೂಪ ಕೊಡೋದರಲ್ಲಿ ಉಪ್ಪಿ ಎಡವಿದ್ದಾರೆ. ಹಾಡುಗಳಲ್ಲಿ English, Hindi ಚಿತ್ರದ tunes ಗಳು ನುಸುಳಿದೆ, ಸಾಹಿತ್ಯ ಕೂಡ ಚೆನ್ನಾಗಿಲ್ಲ, ಎಲ್ಲಕಿಂತ ಮುಖ್ಯವಾಗಿ ಸಿನೆಮಗೊಂದು Flow ಇಲ್ಲ. ಉಪ್ಪಿ ಚಿತ್ರ ಕಥೆಯ ಹಂತದಲ್ಲೇ ಎಡವಿದ್ದಾರೆ. ಆದರೆ ಸಿನಿಮಾ ತಾಂತ್ರಿಕವಾಗಿ ಚೆನ್ನಾಗಿದೆ, ಸಾಕಷ್ಟು ದುಡ್ಡು ಖರ್ಚುಮಾಡಿರೋದು ಕಾಣುತ್ತೆ, Hair Style really SUPER, ನಯನ ತಾರಾ ಬರಿ ಸಿನಿಮಾ ಪ್ರಚಾರಕಷ್ಟ್ತೆ ಸೀಮಿತ, ಇನ್ನು ಹೇಳೋ ಅಂಥದು ಏನು ಇಲ್ಲ, ನಿಮಗೆ ಸಾಕಷ್ಟು ಸಮಯ ಮತ್ತು ಅದಕಿಂತಲೂ ಮುಖ್ಯವಾಗಿ ತಾಳ್ಮೆ  ಇದ್ದಾರೆ ಒಮ್ಮೆ ಹೋಗಿ ಸಿನಿಮಾ ನೋಡಿ......

3 comments:

anand vathar said...

UPPI EDAVILLA guru mostly niinge story artha agilla ansutte....hero heroine maleli nintkondu romance madididre mostly elrigu ista agtitteno alva?India bagge correct agi torisidre papa yarigu ista agalla..Atleast satta bharata prajegalu kaanade iro kanasanna uppi kandidare atleast adakkadru heeme padi...kaal yake eliyodu sumne?

anand vathar said...

Uppi edavilla guru...mostly ninge film artha agilla anisutte....innonda sala hogi bekadre nodu.....hero heroine mostly duet haadodittu aaga ista agtitteno elrigu alva....bhaarata prajegalu kanadiro kanasanna uppi kandidare adakke hemme padi...sumne kaal eleyodyake

ಉದಯ್ ಶಂಕರ್ ಕೆ. ಎಂ. said...

ನೀವೇನೆ ಹೇಳಿ ಆನಂದ್ ನನಗಂತು ಸಿನೆಮಾ ಇಷ್ಟ ಆಗಲಿಲ್ಲ, ಸಿನೆಮಾ ಗೆದ್ದಿದೆ ಚೆನ್ನಾಗಿ ದುಡ್ದುಕೊಡ ಮಾಡಿದೆ....... ಸಿನೆಮಾ ನನಗೆ ಅರ್ಥಾಆಗಿದೆ ಆನಂದ್ ಆದರೆ ಒಂತಾರ ಉಪ್ಪಿದೆ ಹಳೆ ಮೂರು ಸಿನೆಮಾದ ಚಿತ್ರಾನ್ನ ಇದ್ದಾ ಹಾಗಿತ್ತು, ಇನ್ನು ಭಾರತದ ಬಗ್ಗೆ ಉಪ್ಪಿ ಕನಸು, ನಾನು ಸಿನೆಮಾದ Theme ಚೆನ್ನಾಗಿದೆ ಅಂತಾ mention ಮಾಡಿದೀನಿ, ಆದರೆ ಅದೊಕೊಂದು ಕಥೆಯ ರೂಪ ಕೊಡೋದರಲ್ಲಿ ಉಪ್ಪಿ ಎಡವಿದ್ದಾರೆ.