Thursday, 5 April 2012

ಗರ್ಭಪಾತ

ಬದುಕಲು ಸಾವಿರ ಕಾರಣ ಬೇಕು,
ಮರಣಕೆ ಅವಳ ನೆನಪೆ ಸಾಕು.
ಸುಂದರ ಸುಮಧುರ ನೆನಪಿನ ಜಾತ್ರೆ,
ನಲ್ಲೆಯ ಜೊತೆಗಿನ ಪ್ರೀತಿಯ ಯಾತ್ರೆ.
ನೆದಿರೆಯ ಮರೆತು ರಾತ್ರಿಯ ಕಳೆದೆ,
ಕನಸಿನ ಕೂಸಿಗೆ ಬಣ್ಣವ ಬಳಿದೆ.
ರಾತ್ರಿಯು ಕಳೆದು ಬೆಳಕು ಹರಿಯೆ
ಕನಸಿನ  ಕೂಸಿಗೆ ಗರ್ಭಪಾತ.

2 comments:

Naveen Gowda said...

Nice Lines ......

Unknown said...

ರಾತ್ರಿಯು ಕಳೆದು ಬೆಳಕು ಹರಿಯೆ
ಕನಸಿನ ಕೂಸಿಗೆ ಗರ್ಭಪಾತ..
ಆಹಾ.. ಎಂಥಹ ಮನಮೋಹಕ ಸಾಲುಗಳು :)) ಯಾಕೋ ತುಂಬಾನೇ ಇಷ್ಟವಾದವು...

ಹುಸೇನ್ (http://nenapinasanchi.wordpress.com)